ಮಂಗಳೂರು : ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯ ಅಧ್ಯಕ್ಷರು ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ವಿಶ್ವ ಬಿಲ್ಲವರ ಗಮನವನ್ನು ಗೆಜ್ಜೆಗಿರಿಯ ಕಡೆ ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ ನಮ್ಮೆಲ್ಲರ ಸ್ಫೂರ್ತಿ ಶ್ರೀ ಕ್ಷೇತ್ರದ ಚಟುವಟಿಕೆ ಗಳಿಗೆ ಸದಾ ಸಹಕಾರ ವನ್ನು ನೀಡುತ್ತಿರುವ ಚಿತ್ತರಂಜನ್ ಕಂಕನಾಡಿ ಇವರಿಗೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ, ಟ್ರಸ್ಟಿ ನವೀನ್ ಸುವರ್ಣ, ಮಂಗಳೂರು ನಗರ ವಲಯದ ಕಾರ್ಯಧ್ಯಕ್ಷ ರಾದ ಹರೀಶ್ ಕೆ ಪೂಜಾರಿ, ಆಮಂತ್ರಣ ಸಮಿತಿಯ ರಾಮಚಂದ್ರ ಪೂಜಾರಿ ದೇರಬೈಲ್ ಇವರುಗಳು ಬ್ರಹ್ಮಕಲಶೋತ್ಸವ ದ ಆಮಂತ್ರಣ ನೀಡಿದರು.
No comments:
Post a Comment