20 Apr 2022

ಮಂಗಳೂರು ವಿಶ್ವವಿದ್ಯಾನಿಲಯದ M. Sc. CHEMISTRY ವಿಭಾಗದಲ್ಲಿ ಕುಮಾರಿ ಸೌಮ್ಯ ಪ್ರಥಮ ರ‌್ಯಾಂಕ್

ಮಂಗಳೂರು: ಲಲಿತಕಲಾಮೃತ ವರದಿ
ಕುಮಾರಿ  ಸೌಮ್ಯ ಇವರು ಮಂಗಳೂರು ವಿಶ್ವವಿದ್ಯಾನಿಲಯದ M. Sc. CHEMISTRY ವಿಭಾಗದಲ್ಲಿ  ಪ್ರಥಮ RANK  ಪಡೆದಿದ್ದಾರೆ.
 ಪ್ರಸ್ತುತ ಗುರುಕೃಪಾ ಸೆಂಟ್ರಲ್ ಸ್ಕೂಲ್ ಬಲ್ಯೊಟ್ಟು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ*💐

No comments:

Post a Comment