8 Apr 2022

ಕುಮಾರಿ ರಕ್ಷಿತಾ ಪೂಜಾರಿಗೆ ಪ್ರಥಮ ರ‌್ಯಾಂಕ್ - ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021 -22 ನೇ ಸಾಲಿನ ಇತಿಹಾಸ ಎಂ.ಎ ಸ್ನಾತಕೋತ್ತರ ಪರೀಕ್ಷೆಯಲ್ಲಿ.

ಮಂಗಳೂರು ಲಲಿತ ಕಲಾಮೃತ ವಿಶೇಷ ವರದಿ: ಇತಿಹಾಸ ಎಂ.ಎ :ರಕ್ಷಿತಾ ಪೂಜಾರಿಗೆ ಪ್ರಥಮ ರ‌್ಯಾಂಕ್.
ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2021 -22 ನೇ ಸಾಲಿನ ಇತಿಹಾಸ ಎಂ.ಎ ಸ್ನಾತಕೋತ್ತರ ಪರೀಕ್ಷೆಯಲ್ಲಿ ಉಡುಪಿ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಸಚ್ಚರಿಪೇಟೆ ರಕ್ಷಿತಾ ಪೂಜಾರಿ ಪ್ರಥಮ ರ‌್ಯಾಂಕ್ ಪಡೆದು ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರು ಸಚ್ಚರಿಪೇಟೆ ನಿವಾಸಿ ಉಮೇಶ್ ಪೂಜಾರಿ ಮತ್ತು ಲಲಿತಾ ದಂಪತಿಗಳ ಸುಪುತ್ರಿ.
ಶುಭಾಶಯಗಳು
ಶ್ರೀ ನಾರಾಯಣ ಗುರುದೇವರು ಸದಾ ಅನುಗ್ರಹಿಸಲಿ. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ.

No comments:

Post a Comment