30 Apr 2022

ಶಿವಗಿರಿ ಯಾತ್ರೆ - ಮಹಾಗುರುವಿನ ದಿವ್ಯ ಮೂಲ ಮಹಾಸಾನಿಧ್ಯ ದರ್ಶನ.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಂಗಳೂರುಃ ಲಲಿತಕಲಾಮೃತ ವಿಶೇಷ ವರದಿ.
 ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ಸದಸ್ಯರಿಗೆ, ಸಂಘಟಕರಿಗೆ,  ಹಾಗೂ ಗುರುದೇವರ ಪ್ರೇರಣೆಯಂತೆ ಅದ್ಭುತ ವಾಗಿ ಗುರುದೇವರ ಬಗ್ಗೆ ಮಾಹಿತಿಯನ್ನು ಭಕ್ತರಿಗೆ ಮನಮುಟ್ಟುವಂತೆ ವಿವರಿಸಿದ ಶ್ರೀ ರಾಮಚಂದ್ರರವರಿಗೆ ಹಾಗೂ ಒಂದೇ ಕುಟುಂಬದ ಸದಸ್ಯರಂತೆ ಸಹಕಾರ ನೀಡಿದ ಗುರುಭಕ್ತರಿಗೆ, ಗುರುದೇವರು* *ಆಯುರಾರೋಗ್ಯ ಸುಖ ಶಾಂತಿ ಐಶ್ವರ್ಯ ನೆಮ್ಮದಿ ಕೀರ್ತಿ ಮತ್ತು ಆಯಸ್ಸು ಕರುಣಿಸಲಿ.*
*ಜೈ ಗುರುದೇವ್* 🌹🙏

No comments:

Post a Comment