18 Oct 2021

ನಮ್ಮ ಪಡುಮಲೆ- ಕಾರಣಿಕ ಶಕ್ತಿಗಳು ಶ್ರೀ ಕೋಟಿ ಚೆನ್ನಯರ ಜನ್ಮಭೂಮಿ.

ಲಲಿತ ಕಲಾಮೃತ ವಿಶೇಷ ಸುದ್ದಿ:
ಮಂಗಳೂರು:
ದಿನಾಂಕ: 16.10.2021ನೇ ಆದಿತ್ಯವಾರ ಸಂಕ್ರಮಣದಂದು "ನಮ್ಮ ಪಡುಮಲೆ"ಯಲ್ಲಿ ಚಾರ್ವಾಕ ಗ್ರಾಮದ ಕೊರಿಯನದ ಗರೋಡಿಯಲ್ಲಿ ಈಗ ಉತ್ಸವಗಳು ನಿಂತು ಹೋಗಿದ್ದು ಪುನರ್ ಪ್ರಾರಂಭ ಮಾಡಲು ಇಟ್ಟ ಅಷ್ಟ ಮಂಗಳ ಪ್ರಶ್ನೆ ಯಲ್ಲಿ  ಮೊದಲು ಕೋಟಿಚೆನ್ನಯರ ಮೂಲ ದೇವರಾದ ಪಡುಮಲೆಯ ನಾಗ ಬೆರ್ಮೆರಲ್ಲಿ ಪ್ರಾರ್ಥನೆ ಹಾಗೂ ಪುಂಡಿ ಪಣವು ಹಾಕಲು ದೈವಜ್ಞರು ಹೇಳಿದ ಪ್ರಕಾರ ಗರೋಡಿಯವರು ಫಲ ಪುಷ್ಪ ಹಾಗೂ ಪುಂಡಿ ಪಣವು ಸಮರ್ಪಿಸಿ ಪ್ರಾರ್ಥನೆ ಮಾಡಿದರು .

No comments:

Post a Comment