31 Oct 2021

ಜಾನಪದ ವಿದ್ವಾಂಸರಾದ ಶ್ರೀಯುತ ಬಾಬು ಅಮೀನ್ ರವರಿಗೆ- ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ

ಲಲಿತಕಲಾಮೃತ ವಿಶೇಷ ಸುದ್ದಿ: ಮಂಗಳೂರು
ಜಾನಪದ ವಿದ್ವಾಂಸರಾದ ಶ್ರೀಯುತ ಬಾಬು ಅಮೀನ್ ರವರಿಗೆ- ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ
 -------------------
ಶ್ರೀಯುತರು ಶ್ರೀ ಕೋಟಿ_ಚೆನ್ನಯರ ಚರಿತ್ರೆಯ ಬಗ್ಗೆ ಬಹಳ ಹಿಂದೆಯೇ ಅಧ್ಯಯನ ಮಾಡಿ ಪುಸ್ತಕ ಬರೆದ ಮಹಾನುಭಾವರು, ದೈವರಾಧನೆ ಬಗ್ಗೆ ಕೂಡ ಪುಸ್ತಕ ಬರೆದ ಇವರು ಯುವ ಪ್ರತಿಭೆಗಳಿಗೆ ಪುಸ್ತಕ ಬರೆಯಲು ಮಾರ್ಗದರ್ಶನ ನೀಡಿದ ಪುಣ್ಯಾತ್ಮರು...ಇವರನ್ನು ಜನರು ಪ್ರೀತಿಯಿಂದ ತುಳುನಾಡಿನ ನಡೆದಾಡುವ ವಿಶ್ವಕೋಶ ಎಂದೇ ಕರೆಯುವರು...
 ನಿಮ್ಮ ಈ ಸಾಧನೆಯನ್ನು ಗುರುತಿಸಿ ನಿಮಗೆ ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ನಿಮಗೆ ನಮ್ಮ ಅಭಿಮಾನದ ಅಭಿವಂದನೆಗಳು...

No comments:

Post a Comment