1) ಅರಳಿ ಮರ
2) ಆಲದ ಮರ
*ನಮ್ಮ ಬೀದಿಯಲ್ಲಿರಬೇಕಾದ ಗಿಡಗಳು*
3) ಬೇವಿನ ಮರ
4) ಬಾದಾಮಿ ಗಿಡ (ದೇಶೀ )
*ನಮ್ಮ ಅಂಗಳದಲ್ಲಿರಬೇಕಾದ ಗಿಡಗಳು*
5) ನುಗ್ಗೆ
6) ಕರಿಬೇವು
7) ನೆಲ್ಲಿ
8) ಪೇರಳೆ
9) ನಿಂಬೆ
*ಮನೆಯಲ್ಲಿನ ತೊಟ್ಟಿ ಗಳಲ್ಲಿರಬೇಕಾದ ಗಿಡ*
10) ತುಳಸಿ
11) ಲೋಳಿಸರ
12) ಪುದೀನಾ
13) ಕೊತ್ತಂಬರಿ
14) ರಣಪಾಲ
15) ಗೋಧಿ ಹುಲ್ಲು
*ಮನೆಯಲ್ಲಿನ ಗಿಡಗಳಿಗೆ ಅಥವಾ ಗೋಡೆಗಳಿಗೆ ಹಬ್ಬಬೇಕಾದ ಬಳ್ಳಿಗಳು*
16) ಅಮೃತ ಬಳ್ಳಿ
17) ವೀಳ್ಯದೆಲೆ
*ಸ್ನೇಹಿತರೆ ಮಳೆಗಾಲ ಬರುವ ಸಮಯ ಆರಂಭವಲ್ಲವೇ ಈ ಗಿಡಗಳನ್ನ ನಮ್ಮ ಊರಿನಲ್ಲಿ ,ಬೀದಿ ಹಾಗೂ ಮನೆಯ ಅಂಗಳದಲ್ಲಿ ಇರುವ ಹಾಗೆ ನೋಡಿ ಕೊಳ್ಳೋಣವೇ.*
*#ಮುಂದಿನ_ನಮ್ಮ_ಹಾಗೂ_ಮಕ್ಕಳ ಪೀಳಿಗೆಗಾಗಿ●*
No comments:
Post a Comment