16 May 2021

ಗುರು ಬೆಳದಿಂಗಳು.....ಇದು ನೊಂದವರ ಬಾಳಿಗೆ ಬೆಳಕು...!!!

ಮಂಗಳೂರು: ಲಲಿತ ಕಲಾಮೃತ ವಿಶೇಷ ಸುದ್ದಿ:*ಗುರುಬೆಳದಿಂಗಳು ಕೋವಿಡ್ ಸಹಾಯವಾಣಿ ಮೂಲಕ ಕಳೆದ ಒಂದು ವಾರದಲ್ಲಿ ನಡೆದ ಸೇವಾ ಕಾರ್ಯದ ವರದಿ*

*2021 ಮೇ 10 ರಿಂದ ಮೇ 16 ವರೆಗೆ*
===≠===========

ಒಟ್ಟು ಮನವಿ : 58
ಪೂರ್ಣಗೊಂಡ ಮನವಿ : 42
ಪ್ರಕ್ರಿಯೆಯಲ್ಲಿರುವ ಮನವಿ : 16
ಒಟ್ಟು ನಿಧಿ : ₹ 1,01,088/-
=================

ಆಹಾರ ಹಾಗೂ ಔಷಧಿ ಕಿಟ್ : 34
ಅಹಾರ ಹಾಗೂ ಔಷಧಿ ಕಿಟ್ ನಿಧಿ : ₹ 62,628/-
================

ತುರ್ತು ಪರಿಹಾರ : 8
ತುರ್ತು ಪರಿಹಾರ ನಿಧಿ : ₹ 38,500/-
=================

ವೈದ್ಯಕೀಯ ಸಹಾಯ : 7
=================

*ನಿಮ್ಮ ಬೆಂಬಲ ನಮ್ಮ ಯಶಸ್ಸು*

*✍️ಟೀಮ್ ಗುರುಬೆಳದಿಂಗಳು*


No comments:

Post a Comment