6 Mar 2021

ಪುಣ್ಯ ಭೂಮಿ ಪಡುಮಲೆ

ಮಂಗಳೂರು :ಲಕ  ವಿಶೇಷ ಸುದ್ದಿ
ಪುಣ್ಯಭೂಮಿ ಪಡುಮಲೆ,  ಅವಳಿ ವೀರರು, ಕಾರಣಿಕ ಪುರುಷರಾದ   ಕೋಟಿ ಚೆನ್ನಯ್ಯರ ಜನ್ಮಸ್ಥಾನದಲ್ಲಿ ನಾಗಬೆಮ್ಮರ, ನಾಗಕನ್ನಿಕೆಯ ಗುಡಿ, ಮಾತೆ ದೇಯಿ ಬೈದ್ಯೆತಿಯ  ಸಮಾಧಿ ಇವುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಇದೇ ಬರುವ ಏಪ್ರಿಲ್ ತಿಂಗಳ 23, 24,ನೇ ದಿನಾಂಕಗಳಂದು ರಾಜರ್ಷಿ ಶ್ರಿ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಜರಗಲಿರುವುದು. ಈ ಪುಣ್ಯಕಾರ್ಯದಲ್ಲಿ   ಊರ ಪರವೂರ ಮಹಾ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕೃತಾರ್ಥರಾಗಬೇಕಾಗಿ ತಮಗಿದೊ ಆದರದ, ಅಕ್ಕರೆಯ ಕರೆಯೋಲೆ.

No comments:

Post a Comment