ಮಂಗಳೂರು: ಲಕ ವಿಶೇಷ ಸುದ್ದಿ :
*ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಮಾರ್ಚ್ 6ರಿಂದ ನಡೆಯುವ ವಾರ್ಷಿಕ ಜಾತ್ರೆ ಮತ್ತು ಶಿವರಾತ್ರಿ ಮಹೋತ್ಸವ ಪ್ರಯುಕ್ತ ಮರೋಳಿ ಶ್ರೀ ಸೂರ್ಯನಾರಾಯಣ ಕರಸೇವಾ ಮಿತ್ರರು, ಕುದ್ರೋಳಿ ಗೋಕರ್ಣನಾಥ ಸೇವಾದಳ ಮತ್ತು ಟೀಂ ಕುದ್ರೋಳಿ ಸದಸ್ಯರಿಂದ ಬುಧವಾರ ಸಂಜೆಯಿಂದ ಆರಂಭವಾದ ಸ್ವಚ್ಛತಾ ಕಾರ್ಯ ತಡರಾತ್ರಿವರೆಗೂ ನಡೆಯುತ್ತಿದೆ.*
No comments:
Post a Comment