14 Jul 2020

ಕುಮಾರಿ ಶಿವರಂಜಿನಿ- ಪಿಯುಸಿಯಲ್ಲಿ 96%

ಮಂಗಳೂರು : ಲಕ ಸುದ್ದಿ : *ಮರೊಡಿ ಗ್ರಾಮದ ಅದ್ಭುತ ಪ್ರತಿಭೆ ಕುಮಾರಿ ಶಿವರಂಜಿನಿ  ಪಿಯುಸಿ ಪರೀಕ್ಷೆ ಯಲ್ಲಿ 96% ಅಂಕವನ್ನು ಪಡೆದಿದ್ದಾರೆ.ಇವರು ಮರೊಡಿ ಗುಡ್ಡೆದಮೇಲೂ  ದಿವಂಗತ ಸುಂದರ ಪೂಜಾರಿ ಹಾಗೂ ವೇದಾವತಿ ಯವರ ಹೆಮ್ಮೆಯ ಪುತ್ರಿ....ನಿಮ್ಮ  ಮುಂದಿನ ಭವಿಷ್ಯ ಉಜ್ವಲವಾಗಲಿ.*

No comments:

Post a Comment