ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿನುಗುತ್ತಿರುವ ತುಳುನಾಡಿನ ಬಿಲ್ಲವ ಯುವ ಪ್ರತಿಭೆ #ಚೈತನ್ಯ_ಪೂಜಾರಿ.
ವಿಟ್ಲ ಕುಡ್ತಮುಗೇರಿನ ಸಂಜೀವ ಪೂಜಾರಿ ಮತ್ತು ರಾಜೀವಿ ದಂಪತಿಗಳ ಮುದ್ಧಿನ ಸುಪುತ್ರಿ ಚೈತನ್ಯ ಪೂಜಾರಿ ಪ್ರಸುತ್ತ ಮಂಗಳೂರಿನಲ್ಲಿ ದ್ವಿತೀಯ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ತನ್ನ ಚಿಕ್ಕ ವಯಸ್ಸಿನಲ್ಲೆ ನೃತ್ಯ ಕ್ಷೇತ್ರದಲ್ಲಿ ಬಗ್ಗೆ ಅಪಾರದ ಒಲವು ಹೊಂದಿದ್ದ ಇವರು ಅದನ್ನು ಮೈಗೂಡಿಸಿಕೊಂಡು ಆನೇಕ ವೇದಿಕೆಗಳಲ್ಲಿ ನತ್ಯ ಪ್ರದರ್ಶನವನ್ನು ನೀಡಿ ಪ್ರಸಿದ್ಧಿ ಪಡೆದಿದ್ದಾರೆ.
ಭರತನಾಟ್ಯ, ಯಕ್ಷಗಾನ ಸೇರಿದಂತೆ ನತ್ಯ ಪ್ರದರ್ಶನದಲ್ಲಿ ಯಾವುದೇ ಪಾತ್ರ ಕೊಟ್ಟರು ಸಲಿಸಾಗಿ ನಿರ್ವಹಿಸುತ್ತಾರೆ. ವಿಷ್ಣು, ಲಕ್ಷೀ , ಕೃಷ್ಣ, ಸೀತೆ ಮುಂತಾದ ಪಾತ್ರಗಳಲ್ಲಿ ಆಭಿನಯಿಸಿ ಕಲೆಗೆ ಜೀವ ತುಂಬಿರುತ್ತಾರೆ.
ಪ್ರಸುತ್ತ ಮಕ್ಕಳಿಗೆ ನೃತ್ಯ ತರಬೇತಿಯನ್ನೂ ನೀಡುತ್ತಿದು, ಸರಿ ಸುಮಾರು 17 ವರ್ಷಗಳಿಂದ ನೃತ್ಯ ಕ್ಷೇತ್ರದಲ್ಲಿ ತಮ್ಮ ತೋಡಗುವಿಕೆಯನ್ನು ರೂಪಿಸಿಕೊಂಡು ಬಂದಿದ್ದಾರೆ.
ಇವರು ತಮಿಳುನಾಡು, ಪುತ್ತೂರು, ಮಂಗಳೂರು, ಹೀಗೆ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲೂ ನೃತ್ಯ ಪ್ರತಿಭೆಯ ಮೂಲಕ ಹೆಸರು ಮಾಡಿರುವ ಇವರು ಮಾಡೆಲಿಂಗ್ ಕ್ಷೇತ್ರದಲ್ಲೂ ಮೂಂಚೂಣಿಯಲ್ಲಿದ್ದಾರೆ.
ಇವರ ಮುಂದಿನ ಜೀವನ ಸಾಧನೆಯ ಎತ್ತರಕ್ಕೆ ಸಾಗುತ್ತ, ಪ್ರತಿಯೊಂದು ಕ್ಷೇತ್ರದಲ್ಲಿ ಜನಪ್ರಿಯರಾಗಿ ಯಶಸ್ವಿಯಾಗಲೆಂದು ನಮ್ಮಲೆರ ಶುಭಹಾರೈಕೆಗಳು..
ಕೃಪೆ:
#ಬಿಲ್ಲವ_ಸೇವಾ_ಮಾಣಿಕ್ಯದಾತರ_ಸಮಾಗಮ
No comments:
Post a Comment