30 Apr 2020

ಹೊಸಪೇಟೆ ಆರ್ಯ ಈಡಿಗ ಸೇವಾ ಟ್ರಸ್ಟ್ ವತಿಯಿಂದ- 300 ಆಹಾರದ ಕಿಟ್ ವಿತರಣೆ.

ಮಂಗಳೂರು :ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕು ಆರ್ಯ ಈಡಿಗ ಸಮಾಜದ ವತಿಯಿಂದ ಸಮಾಜದ ಕುಟುಂಬಗಳಿಗೆ  ದಿನನಿತ್ಯದ ಅಗತ್ಯ ಆಹಾರ  ದ ದಿನಸಿ ಸಾಮಾನುಗಳ 300 ಕಿಟ್ ವಿತರಿಸಲಾಯಿತು ..

No comments:

Post a Comment