*ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಮಹಾಸಭೆ ಇಂದು ಕುದ್ರೋಳಿಯ ನಾರಾಯಣ ಗುರು ಕಾಲೇಜಿನಲ್ಲಿ ಪಧಾದಿಕಾರಿ ಆಯ್ಕೆ ಸಮಿತಿಯ ಕನ್ವಿನರ್ ಕೆ.ಟಿ.ಸುವರ್ಣ ರವರ ನೇತೃತ್ವದಲ್ಲಿ ನಡೆಯಿತು*.
*ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಪ್ರಮುಖರು ವಿವಿಧ ಹುದ್ದೆಗಳನ್ನು ಅಲಂಕರಿಸಿದರು ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸೋಣ.
ಕೆ.ಟಿ.ಸುವರ್ಣ - ಜಿಲ್ಲಾ ಸಂಘಟನಾ ಕಾರ್ಯದರ್ಶಿ.
ಎ.ಜೆ.ಶೇಖರ್ - ಉಪಾದ್ಯಕ್ಷರು.
ಸತೀಶ್ ಕರ್ಕೇರ - ಕ್ರೀಡಾ ಕಾರ್ಯದರ್ಶಿ.
ಹರೀಶ್ ಮುಂಡೋಳಿ - ಕೋಶಾಧಿಕಾರಿ.
*ಅಭಿನಂದನೆಗಳು*
No comments:
Post a Comment