30 Mar 2020

ನಿಮ್ಮ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿ - ಕುಟುಂಬ


ಮಂಗಳೂರು: ವಾಲ್ಪಾಡಿ ಗ್ರಾಮದ ಜೊಗೋಟ್ಟು ಅಪ್ಪೆದೊಟ್ಟು ಮನೆಯ ಸದಾಶಿವ ಪೂಜಾರಿ ರವರು 27-3-2020 ರಂದು  ಮರದಿಂದ ಕೆಳಗೆ ಬಿದ್ದಿರುತ್ತಾರೆ.ಅವರು ಈಗ A.J ಹಾಸ್ಪಿಟಲ್ ನಲ್ಲಿ ICU ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯಲ್ಲಿ ಇವರು ಒಬ್ಬರೇ ಆಧಾರ ಸ್ತಂಭವಾಗಿದ್ದರಿಂದ ಈಗ ಮನೆಯ ಪರಿಸ್ಥಿತಿ ಕೂಡ ತುಂಬಾ ಕಷ್ಟಕರವಾಗಿದೆ. ಈಗ ಆಸ್ವತ್ರೆಯಲ್ಲಿ ಖರ್ಚು  ಸುಮಾರು 1.½ ಲಕ್ಷ ರೂ.ಆಗುತ್ತದೆ ಎಂದು ವೈದ್ಯರು ತಿಳಿಸಿದ್ದರೆ. *ಯುವ ಬಿರುವೆರ್* ಸಂಘಟನೆಯಿಂದ ಕೈಲಾದಷ್ಟು ಸಹಾಯ ಮಾಡಲು ಇಚ್ಚಿಸಿದ್ದೆವೆ..ಸೇವಾ ಮಾಣಿಕ್ಯದಾತರು ದಾನಿಗಳು ನಮ್ಮ ಜೊತೆ ಕೈ ಜೋಡಿಸಿ ಸದಾಶಿವ ಪೂಜಾರಿರವರ ಆಸ್ವತ್ರೆಯ ವೆಚ್ಚದಲ್ಲಿ ಸಹಕಾರಿಸಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. 
    "ಕಷ್ಟದ ಕತ್ತಲೆಯ ಬಾಳಿಗೆ ಬೆಳಕಗೋಣ ,
ತಮ್ಮ ಸಹಾಯವನ್ನು ಈ ಕುಟುಂಬದ ಬ್ಯಾಂಕ್ ಖಾತೆಗೆ ನೀಡುವರೇ ತಮ್ಮಲ್ಲಿ ಕಳಕಳಿಯ ವಿನಂತಿ.
*Name :- SWATHI
*SB/Ac NO : 520101039247755
*Ifsc code: CORP0003139
*bank :- CORPORATION BANK
 BRANCH: MOODUKONAJE
ವರದಿ ಕೃಪೆ: ಯುವ ಬಿರುವೆರ್

No comments:

Post a Comment