Pages
- Home
- PROPERTY
- ಧರೆಗಿಳಿದು ಬಂದ ಆದಿಮಾಯೆ..ಅಮ್ಮ..!!!
- my experience with amma
- HELP FOR EDUCATION
- LIST OF DONORS
- SUBSCRIBE- LK
- LK-Mahaposhakaru
- BSNGDP
- BYV
- Shree Kanthabare Budabare Janmakshetra
- Dharma
- JATHRA FESTIVAL
- Sanatana Hindu Dharma
- NOTE
- RNI
- SHREE NARAYANA GURU -SAHAYA NIDHI
- MANAVI
- CLASSIFIED AD
- AD TARIFF
- Banner advertising
- MATRIMONIAL
- OUR BANK
- CONTACT US
7 Feb 2020
ಬಿಲ್ಲವ ಯುವ ವೇದಿಕೆ ಉಡುಪಿ - ಮನವಿ
ಮಂಗಳೂರು :ಇಂದು ಉಡುಪಿಯಲ್ಲಿ ಶಾಸಕ ಶ್ರೀ ಶ್ರೀರಾಮಲು ಅವರನ್ನು ಭೇಟಿಯಾಗಿ ಬಿಲ್ಲವ ಸಮಾವೇಶದಲ್ಲಿ ನೀಡಿದ ಮನವಿಗೆ ಸರಕಾರದಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ ಎಂಬುದನ್ನು ಶಾಸಕರಿಗೆ ಮನವರಿಕೆ ಮಾಡಿದ ನಮ್ಮ ಬಿಲ್ಲವ ಯುವ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಪ್ರವೀಣ್ ಪೂಜಾರಿಯವರು ಮತ್ತು ಸಂಗಡಿಗರು ಚರ್ಚಿಸಿ ಮುಂದಿನದಲ್ಲಿ ದಿನದಲ್ಲಿ ನಮ್ಮ ಮನವಿಗೆ ಸ್ಪಂದಿಸಿ ಬೇಕು ಅದಕ್ಕೆ ಮಾನ್ಯ ಶಾಸಕರು ನಮ್ಮ ಪ್ರಸ್ತಾವನೆಯನ್ನು ಸಂಬಂಧ ಪಟ್ಟವರ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನೀವು ಸಹಾ ಬನ್ನಿ ಕೂತು ಚರ್ಚಿಸುವ ಎನ್ನುವ ಭರವಸೆ ನೀಡಿದ್ದಾರೆ.
Subscribe to:
Post Comments (Atom)
No comments:
Post a Comment