ರಶ್ಮಿತಾ ಜಿ ಪೂಜಾರಿ ಯಡಬೆಟ್ಟು..ಇವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಇಲ್ಲಿ ಸೋಶಿಯಾಲಜಿ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಪ್ರಥಮ Rank ಪಡೆದು 2 ಚಿನ್ನದ ಪದಕ ಪಡೆದಿರತ್ತಾರೆ.
ಇವರು ವಿಧ್ಯೋದಯ ಹಿರಿಯ ಪ್ರಾಥಮಿಕ ಶಾಲೆ ಯಡಬೆಟ್ಟು ಇದರ ಹಿಂದಿನ ವಿದ್ಯಾರ್ಥಿ .
ಪಾಂಡೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರಿಯುತ ಗೋವಿಂದ ಪೂಜಾರಿಯವರ ಸುಪುತ್ರಿ.
No comments:
Post a Comment