14 Feb 2020

ಬಂಗಾರದ ಪದಕ - ಕು.ಪ್ರತಿಮಾರವರಿಗೆ

ಶುಭಾಶಯಗಳು...
ಕು.ಪ್ರತಿಮಾ ನಿಮಗೆ
 #ಶ್ರೀ_ನಾರಾಯಣ_ಗುರು_ಧರ್ಮ_ಪ್ರಚಾರ_ಸಮಿತಿ  ಕರ್ನಾಟಕ  ಮತ್ತು ಶ್ರೀ ನಾರಾಯಣ ಗುರುದೇವ ಪ್ರತಿಷ್ಠಾನದ ವತಿಯಿಂದ... ನಿಮ್ಮ ಸಾಧನೆ ಅದ್ಭುತ..
ನಿಮಗೆ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ ಅನುಗ್ರಹ ಸದಾ ಇರುವುದು.. ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗುವುದು.. ಸದಾ ಮಹಾಗುರುವಿನ ಸ್ಮರಣೆ ಮಾಡುತ್ತಿರಿ..ಶುಭವಾಗಲಿ.

No comments:

Post a Comment