ಮಂಗಳೂರು :ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹಣಗೆರೆ ವಿದ್ಯಾರ್ಥಿನಿ ಸುಜನಾ ರಾಷ್ಟ್ರೀಯ ಕಬ್ಬಡಿಗೆ ಆಯ್ಕೆ ...ಹಣಗೆರೆ ಕಟ್ಟೆಯ ಕೆರೆಹಳ್ಳಿಯ ಕುಗ್ಗ್ರಾಮದ ಸೊಗೇದ್ ಸತೀಶ್ ಸುಮಿತ್ರ ರವರ ಎರಡನೇ ಪುತ್ರಿ. *ರಾಷ್ಟ್ರಮಟ್ಟದ* *ಕಬಡ್ಡಿ* ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ ಕಬ್ಬಡ್ಡಿ ಫೆಡರೇಷನ್ ಆಫ್ ಇಂಡಿಯಾ ಇದರ ಸಂಯುಕ್ತ ಆಶ್ರಯದಲ್ಲಿ.28/12/19 ರಿಂದ30/12/19 ರ ವರಗೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆಯುತ್ತಿದೆ.. ಕರ್ನಾಟಕ ರಾಜ್ಯವನ್ನು ಸುಜನಾ ಪ್ರತಿನಿಧಿಸುತ್ತಿದ್ದಾರೆ.
No comments:
Post a Comment