!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ...
ನೀನು ಯಾವುದೇ ಪುಣ್ಯ ಕ್ಷೇತ್ರಕ್ಕೆ ದೇವರ ದರ್ಶನ ಪಡೆಯಲ್ಲೆಂದು ಹೊದರೇನಂತೆ...!! ಅದೇ ನಿನ್ನ ಮನಸ್ಸು ಸದಾ ದ್ವೇಷವೂ...ಅಹಂಕಾರವೂ...ನಿಂದನೆಯು...ಟೀಕೆಯು...ಇದ್ದಾರೆ ಮಾತ್ರ... ನೀನು ಯಾವುದೇ ಪುಣ್ಯಕ್ಷೇತ್ರದ ದರ್ಶನ ಪಡೆದರು ಕೂಡಾ... ನಿನಗೆ ಆ ಪರಮಾತ್ಮನ.,ಆ ದೇವರ, ಆ ಭಗವಂತನ, ಪೂರ್ಣ ಕೃಪೆ ಅನುಗ್ರಹ ಸಿಗದು ...ಇದು ಸತ್ಯ... ನೀನು ಹೊರಟು ಹೋದ ಕ್ಷೇತ್ರ ದರ್ಶನಕ್ಕೆ ನಿನಗೆ ಸಿಕ್ಕಿದು ಮಾತ್ರ ಪ್ರಯಾಣದ ಆಯಾಸ ಅಷ್ಟೇ...!!! ಮಿತ್ರ ನಿನ್ನ ಇಷ್ಟ ದೇವನಲ್ಲಿ ಪೂರ್ಣ ಕೃಪೆಗಾಗಿ... ಶರಣಾಗತಿಯ ಭಕ್ತಿ ಭಾವ ...ಒಂದೇ ಬೇಕು ನಿನ್ನಲ್ಲಿ....!!! ಆದನ್ನು ಮಾತ್ರ ಗಮನಿಸುತ್ತಾನೆ ಆ ಪರಮಾತ್ಮ..!!!
.ಅದು ಸುಲಭವಾಗಿ ನಿನಗೆ ಪ್ರಾಪ್ತಿಯಾಗದು.....!!!!
ನಿನ್ನ ಮನಸ್ಸಿನಲ್ಲೇ ಈಗ ಹೆಚ್ಚಿನ ಪ್ರಮಾಣದಲ್ಲಿ negative ಚಿಂತನೆ, ಯೋಚನೆ, ಆಲೋಚನೆಗಳೇ ಇರುವುದೇ....!!! ಉಂಟೇ....!!! ಇದರಿಂದ ನಿನ್ನ ಮನಸ್ಸುನ್ನು ಹತೋಟಿಗೆ ತರಲು ಬಹಳ ಕಷ್ಟ ಉಂಟು... ಅದರೂ ಸಾಧ್ಯ ಉಂಟು...!!! ಅದಕ್ಕಾಗಿ ನೀನು ಮೊದಲು ನಿನ್ನ ಇಷ್ಟ ದೇವನ ಆಧ್ಯಾತ್ಮಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳು, ಜೊತೆಗೆ ಆಧ್ಯಾತ್ಮ ಪ್ರವಚನಗಳನ್ನು ಕೇಳು...ಆಥವಾ ಆಧ್ಯಾತ್ಮ ಚಿಂತಕರು, ಹೇಳುವ ಪ್ರತಿಯೊಂದು ವಿಚಾರ,ಸಂದೇಶ, ಅನುಭವಗಳನ್ನು ಸರಿಯಾಗಿ ಕೇಳು,ಅದನ್ನು ಆರ್ಥ ಮಾಡಿಕೋ..,ಜೊತೆಗೆ ಆತ್ಮ ವಿಮರ್ಶೆ ಮಾಡು ಸತ್ಯನೇ...!!! ಎಂದು..ತಿಳಿದ ನಂತರ ಅದನ್ನು ನಿನ್ನ ಬದುಕು ಜೀವನದಲ್ಲಿ ಅನುಷ್ಠಾನ ಮಾಡು ಆವಾಗಲ್ಲೇ ಸಾಧ್ಯ ಉಂಟು ನಿನ್ಮಲ್ಲಿಯು ಮಹಾ ಬದಲಾವಣೆ ಇದು ಸತ್ಯ... ಅದೇ ತಾಳಿದವನ್ನು ಬಾಳಿಯನ್ನೂ ಈ ಪರಮಾತ್ಮ ಸೃಷ್ಟಿಯ ಪುಣ್ಯ ಭೂಮಿಯಲ್ಲಿ... ಅದೇ ಅರಿತುಕೊಂಡು ಮುನ್ನಡೆ... ಯಾರಲ್ಲಿಯೂ ದ್ವೇಷ ಅಹಂಕಾರ ಪಡಬೇಡ....!!!ಮುಂದೆ ಅವರಿಂದ ನಿನಗೆ ಏನೋ ಕೂಡಾ ದೊರಕದ್ದು...ಸಿಗದು...ಇದು ಸತ್ಯ
ಅದೇ ಬಹಳ ಎಚ್ಚರಿಕೆಯಿಂದ ನಡೆ..ಮುಂದೆ...ಬದುಕು ಬಹಳ ಸುಲಭ ಇದೆ ಎಂದೂ ಎನ್ನುವ ಅಗತ್ಯ ಇಲ್ಲ.... ಅದೇ ನೀನು ಹೇಳಿದ ಹಾಗೆಯೇ ಅಷ್ಟು ಸುಲಭ ಅಲ್ಲ...ಆಗುವುದಿಲ್ಲ..ಎಲ್ಲದಕ್ಕೂ ನಿನ್ನ ಗುರು ಪರಮಾತ್ಮನ ಇಚ್ಚೆ ಶಕ್ತಿ ಸಂಕಲ್ಪ ಪ್ರೇರಣೆ ಬೇಕೇ ಬೇಕು.....!!!
ಪರಮಾತ್ಮ ಒಬ್ಬನೇ ಈ ಸೃಷ್ಟಿ ನಿಯಮದ ಬದಲಾವಣೆಯ ಮಹಾ ರೂವಾರಿ.....!!! .ಇದು ಸತ್ಯ.... ಅದುವೇ ಪರಮ ಸತ್ಯ .
ಇದೇ ಸತ್ಯ. ಅದೇ ಪರಮಾತ್ಮ.
ನನ್ನ ಅನುಭವ ದೇವರು.
#god_shree_narayana_guru
#parivarthane_jagada_niyama
No comments:
Post a Comment