!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
*ಶ್ರೀ ಕ್ಷೇತ್ರ ಬಲ್ಯೊಟ್ಟು ನಲ್ಲಿ ಲೋಕಕಲ್ಯಾಣಾರ್ಥವಾಗಿ*
ಶಿವಗಿರಿ ಮಠಾಧಿಪತಿಯವರಾದ ಪದ್ಮ ಶ್ರೀ ಶ್ರೀಮದ್ ವಿಶುದ್ದಾನಂದ ಸ್ವಾಮೀಜಿಯವರ ದಿವ್ಯ ಸಾನಿಧ್ಯ ಉಪಸ್ಥಿತಿ.
*ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ* *ನೇತೃತ್ವದಲ್ಲಿ ಜರಗುವ*
*ಮಹಾ ಚಂಡಿಕಾ ಯಾಗಕ್ಕೆ* *ಸಮಸ್ತ ಪರಮ ಭಕ್ತರಿಗೆ ಪ್ರೀತಿಯ ಆಮಂತ್ರಣ... *ಕ್ಷೇತ್ರದಲ್ಲಿ ದಿನಾಂಕ 17 - 12- 2019 ನಡೆಯುವ ಮಹಾ ಚಂಡಿಕಾಯಾಗಲ್ಲಿ ಭಾಗವಹಿಸಿ ಪರಮ ಮಹಾಶಕ್ತಿ ಆದಿಮಾಯೇ ಮಹಾದೇವಿಯ ಕೃಪೆಗೆ ಪಾತ್ರರಾಗಿರಿ..ನಿರಂತರ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯು ನೆಲೆಯಾಗಲಿ ಎಂದು ಮಹಾ ಜಗನ್ಮಾತೆ ಅಮ್ಮನಲ್ಲಿ ನಮ್ಮ ಪ್ರಾರ್ಥನೆ.
No comments:
Post a Comment