1 Dec 2019

ಸೃಜನಶೀಲ ಕಲಾವಿದ ರೋಹಿತ್

*ಮಂಗಳೂರು:ನಗರದ ಶಾರದಾ ವಿದ್ಯಾಲಯದಲ್ಲಿ ಶನಿವಾರ ನಡೆದ ವರ್ಣರಂಜಿತ ಸಾಹಸಮಯ ಹೊನಲು ಬೆಳಕಿನ ಕ್ರೀಡೊತ್ಸದಲ್ಲಿ ಕಲಾವಿದ ರೋಹಿತ್ ಇವರು ರಚಿಸಿದ  30‌ ಅಡಿ ಎತ್ತರದ ಅಯೋಧ್ಯೆಯ ತ್ರಿಡಿ ಕಲಾಕೃತಿ ಜನ ಮೆಚ್ಚುಗೆ ಗಳಿಸಿತು*.



No comments:

Post a Comment