1 Dec 2019

ಪಡುಮಲೆ ಕೋಟಿ ಚೆನ್ನಯ್ಯರ ಜನ್ಮಭೂಮಿ

ಕೋಟಿಚೆನ್ನಯರ ಮೂಲ ಜನ್ಮಭೂಮಿ ಪಡುಮಲೆಯಲ್ಲಿ ಕೋಟಿಚೆನ್ನಯರ ಆರಾಧ್ಯ ದೇವರಾದ ನಾಗಬೆರ್ಮರ     ಗುಡಿ,ತೀರ್ಥಬಾವಿ, ನಾಗ ದೇವರ ಸ್ಥಾನ,ತಾಯಿ ದೇಯಿಬೈದೇದಿಯವರ ಸಮಾಧಿ(ಸಾನಿಧ್ಯ),ರಕ್ತೇಶ್ವರಿಯ ಕಟ್ಟೆಯ  ಕೆಲಸ ಮುಕ್ತಾಯದ ಹಂತದಲ್ಲಿದೆ.ಪಡುಮಲೆಯ ರಾಜ ಪೆರುಮಲೆ ಬಳ್ಳಾಲರ ನಂತರ ಕಳೆದ 40 ವರುಷಗಳ ಹಿಂದೆ ಮಂಗಳೂರಿನ ಹಿರಿಯವರಾದ J V Sons ನ ಮಾಲಕರಾದ ಜೆ ಸೀತಾರಾಮರವರು ಈ ಸಾನಿಧ್ಯಗಳ ದುರಸ್ತಿ ಕೆಲಸ ನಡೆಸಿ ಸಾನಿಧ್ಯಗಳನ್ನು ರಕ್ಷಿಸಿ ಉಳಿಸಿದವರು.ಬ್ರಹ್ಮಕಲಶೋತ್ವವಕ್ಕೆ ಅಣಿಯಾಗುತ್ತಿರುವ ಪುರಾತನವಾದ, ಇತಿಹಾಸ ಪ್ರಸಿದ್ದವಾದ, ವೀರಪುರುಷರಾದ ಕೋಟಿಚೆನ್ನಯರ ಜನ್ಮಸ್ಥಾನವಾದ ಪಡುಮಲೆ.

No comments:

Post a Comment