4 May 2021

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!ಭಗವಾನ್ ಶ್ರೀ ನಾರಾಯಣ ಗುರುದೇವನ್ ತಪಸ್ಸು ಮಾಡಿದ ಮಹಾ ಪವಿತ್ರ ಪುಣ್ಯ ಸ್ಥಳ #ಮರುತ್ವ_ಮಲೆ ಬೆಟ್ಟ ಇಲ್ಲಿಯೇ ದೇವಾದಿ ದೇವಾ ಮಹಾದೇವನ ದಿವ್ಯ.‌‌‌‌.ದರ್ಶನ......ಪರಮ ಜ್ಞಾನೋದಯ....‌!!! ಶ್ರೀ ನಾರಾಯಣ ಗುರುದೇವನಿಗೆ...ಅವನೇ ಒಬ್ಬನೇ ಸರ್ವ ಸೃಷ್ಟಿಯ ಮೂಲ ಸತ್ಯ.... ಅವತಾರದ ಹಿಂದಿನ ರಹಸ್ಯವೇ... ಸತ್ಯ... ಧರ್ಮ... ನ್ಯಾಯದ ರಕ್ಷಣೆ, ಜೊತೆಗೆ ಮುಗ್ದ ಮನಸ್ಸಿನ ಶೋಷಿತ ವರ್ಗದ ಪರ ರಕ್ಷಣೆಗಾಗಿ... ಅವತಾರವೆತ್ತಿ ಬಂದ ಆ ಪರಮ ದಿವ್ಯ ಮಹಾಶಕ್ತಿ ಮತ್ಯಾರು ಅಲ್ಲ...ಆ ಮಹಾದೇವನೇ ಶ್ರೀ ನಾರಾಯಣ ಗುರುದೇವನ್..!!! ಇದು ಸತ್ಯ.ಬೆಟ್ಟದ ಸುತ್ತ ಮುತ್ತಲಿನ ಪರಿಸರ ಪ್ರಕೃತಿ ಸೌಂದರ್ಯದ ಸುಂದರ ಸುಂದರ ಚಿತ್ರಗಳನ್ನು ನೋಡಿ......


!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಭಗವಾನ್ ಶ್ರೀ ನಾರಾಯಣ ಗುರುದೇವನ್ ತಪಸ್ಸು ಮಾಡಿದ ಮಹಾ ಪವಿತ್ರ ಪುಣ್ಯ ಸ್ಥಳ #ಮರುತ್ವ_ಮಲೆ ಬೆಟ್ಟ ಇಲ್ಲಿಯೇ ದೇವಾದಿ ದೇವಾ ಮಹಾದೇವನ  ದಿವ್ಯ.‌‌‌‌.ದರ್ಶನ......ಪರಮ ಜ್ಞಾನೋದಯ....‌!!! ಶ್ರೀ  ನಾರಾಯಣ ಗುರುದೇವನಿಗೆ...ಅವನೇ ಒಬ್ಬನೇ ಸರ್ವ ಸೃಷ್ಟಿಯ ಮೂಲ ಸತ್ಯ.... ಅವತಾರದ ಹಿಂದಿನ ರಹಸ್ಯವೇ... ಸತ್ಯ... ಧರ್ಮ... ನ್ಯಾಯದ ರಕ್ಷಣೆ, ಜೊತೆಗೆ ಮುಗ್ದ ಮನಸ್ಸಿನ ಶೋಷಿತ ವರ್ಗದ ಪರ ರಕ್ಷಣೆಗಾಗಿ... ಅವತಾರವೆತ್ತಿ ಬಂದ ಆ ಪರಮ ದಿವ್ಯ ಮಹಾಶಕ್ತಿ ಮತ್ಯಾರು ಅಲ್ಲ...ಆ ಮಹಾದೇವನೇ ಶ್ರೀ ನಾರಾಯಣ ಗುರುದೇವನ್..!!! ಇದು ಸತ್ಯ.
ಬೆಟ್ಟದ ಸುತ್ತ ಮುತ್ತಲಿನ ಪರಿಸರ ಪ್ರಕೃತಿ ಸೌಂದರ್ಯದ  ಸುಂದರ ಸುಂದರ ಚಿತ್ರಗಳನ್ನು ನೋಡಿ......
ಆ ಮಹಾಪುಣ್ಯ ಸ್ಥಳ ಇರುವುದಾದರೂ ಎಲ್ಲಿ...!?
ಇಲ್ಲಿ ನೋಡಿ ಗುರುವಿನ ಪರಮ ಭಕ್ತರೇ
👇👇👇
https://g.co/kgs/WiECe6


No comments:

Post a Comment