ಮಂಗಳೂರು ಲಕ ಸುದ್ದಿ:
ಹರೇ ಶ್ರೀ ಕೃಷ್ಣ
ಉಡುಪಿ ಶ್ರೀ ಕೃಷ್ಣ ಮಠ ದಲ್ಲಿ ನಡೆಯುತ್ತಿರುವ ನಿತ್ಯ ಭಜನಾ ಕಾರ್ಯಕ್ರಮ ದಲ್ಲಿ ಮಾರ್ಚ್ 22,25,26,27 ದಿನಾಂಕ ದಲ್ಲಿ ಭಜನಾ ಮಂಡಳಿಗಳಿಗೆ ಅವಕಾಶ ಇದೆ.
ಆಸಕ್ತಿಯುಳ್ಳ ಭಜನಾ ಮಂಡಳಿಯವರು ಸಂಪರ್ಕಿಸಿ.9880832772
(ಜಯಕರ ಪೂಜಾರಿ ಗುಲ್ವಾಡಿ )
ಭಜನಾ ಸಮಯ ಸಂಜೆ 4.00 ರಿಂದ 6.00
ನಿಯಮಗಳು.
ತಾರತಮ್ಯ ದಲ್ಲಿ ಹಾಡಬೇಕು.
ದಾಸ ಸಾಹಿತ್ಯ ಭಜನೆಗೆ ಅವಕಾಶ.
ದಾಸ ಸಾಹಿತ್ಯ ಸಮವಸ್ತ್ರ ಕಡ್ಡಾಯ.
No comments:
Post a Comment