26 Mar 2021

ಕೋಟಿ ಚೆನ್ನಯ ಮೂಲ ಜನ್ಮಸ್ಥಾನ ನಮ್ಮ ಪಡುಮಲೆ ಕಾರಣಿಕ ಮಹಾ ಕ್ಷೇತ್ರದಲ್ಲಿ ಎಪ್ರಿಲ್ 23 ಮತ್ತು 24 ರಂದು ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ ಉಳ್ಳಾಲ ವಲಯದ ಸಮಿತಿ ರಚನೆ ಮತ್ತು ಪೂರ್ವಭಾವಿ ಸಭೆಯು ದಿನಾಂಕ 28.03.2021 ಬಾನುವಾರ ಸಂಜೆ 4.00 ಘಂಟೆಗೆ ಕೊಲ್ಯ ಸೌಭಾಗ್ಯ ಸಭಾ ಭವನದಲ್ಲಿ ನಡೆಯಲಿದೆ.

ಮಂಗಳೂರು ಲಕ ಸುದ್ದಿ:
*ಆತ್ಮೀಯ ಬಂಧುಗಳೇ,*
ಪಡುಮಲೆಯಲ್ಲಿ ಕೋಟಿ ಚೆನ್ನೆಯ ಮೂಲಸ್ಥಾನದ ಕಾರಣಿಕ ಕ್ಷೇತ್ರದಲ್ಲಿ ಎಪ್ರಿಲ್ 23 ಮತ್ತು 24 ರಂದು ನಡೆಯುವ ಬ್ರಹ್ಮಕಲಶೋತ್ಸವದ ಪ್ರಯುಕ್ತ  ಉಳ್ಳಾಲ ವಲಯದ ಸಮಿತಿ ರಚನೆ ಮತ್ತು ಪೂರ್ವಭಾವಿ ಸಭೆಯು ದಿನಾಂಕ 28.03.2021 ಬಾನುವಾರ ಸಂಜೆ 4.00 ಘಂಟೆಗೆ ಕೊಲ್ಯ ಸೌಭಾಗ್ಯ ಸಭಾ ಭವನದಲ್ಲಿ ನಡೆಯಲಿದೆ.
ಈ ಭಾಗದ ಎಲ್ಲಾ ಭಕ್ತ ಭಾಂಧವರು ಸಭೆಯಲ್ಲಿ ಉಪಸ್ಥಿತರಿರಬೇಕಾಗಿ ವಿನಮ್ರ ವಿನಂತಿ.
ಕೆ.ಟಿ.ಸುವರ್ಣ.
ಉಳ್ಳಾಲ.

No comments:

Post a Comment