Dr. Santhosh Poojary- NMAMIT recognized with National Award
Dr. Santhosh Poojary, Assistant Professor-Biotechnology Engineering Department NMAMIT- has received “Adarsh Vidya Saraswati Rashtriya Puraskar” a National Award for Academic Excellence by Global Management Council, Ahmedabad, Gujarat in recognition of his innovative teaching methods, online student feedback mechanism and overall profile of activity. The selection committee comprised of Scientists and Professors from National reputed Institutes. Due to the corona crisis, the award was received through postal mode. Dr. Santhosh already received State level award for his undergraduate engineering project, International Award for his Doctorate Research and now this National Award added one more feather in his cap of achievements.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಡಾ. ಸಂತೋಷ್ ಪೂಜಾರಿಯವರಿಗೆ ರಾಷ್ಟ್ರ ಪ್ರಶಸ್ತಿ
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಂತೋಷ್ ಪೂಜಾರಿಯವರಿಗೆ ಗುಜರಾತಿನ ಅಹಮದಾಬಾದಿನ ಗ್ಲೋಬಾಲ್ ಮ್ಯಾನೇಜ್ಮೆಂಟ್ ಕೌನ್ಸಿಲ್, “ಆದರ್ಶ ವಿದ್ಯಾ ಸರಸ್ವತಿ ರಾಷ್ಟ್ರೀಯ ಪುರಸ್ಕಾರ” ವನ್ನು ನೀಡಿ ಗೌರವಿಸಿದೆ. ತಮ್ಮ ಶೈಕ್ಷಣಿಕ ಭೋಧನಾ ಕೌಶಲ್ಯ,ಆನ್ ಲೈನ್ ಮುಖಾಂತರ ವಿದ್ಯಾರ್ಥಿ-ಪ್ರತಿಕ್ರಿಯೆ ಪಡೆಯುವ ಕಾರ್ಯವಿಧಾನ ಹಾಗೂ ಅವರ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಮಗ್ರ ಸಾಧನೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ.
ಕೃಪೆ:WhatsApp
No comments:
Post a Comment