!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಮಂಗಳೂರು : ಇಂದಿನಿಂದ ಮಹಾಗುರುವಿನ ಪರಮ ಪುಣ್ಯ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆ ಪ್ರಾರಂಭ.ಅಂದು ಮಹಾಗುರು ಪ್ರಾಣ ಪ್ರತಿಷ್ಠಾಪನೆ ಮಾಡಿದ ಲಿಂಗ ರೂಪದ ಶಿವಲಿಂಗ ಶ್ರೀ ಗೋಕರ್ಣನಾಥ ದೇವರು.
ಸದಾ ನಂಬಿದವರಿಗೆ ಇಂಬು ನೀಡುತ್ತಿರುವ ದೇವಾದಿದೇವ ಮಹಾದೇವ ಮಹಾಗುರು ಭಗವಾನ್ ಶ್ರೀ ನಾರಾಯಣ ಗುರು ಅನ್ನುವುದು ಸತ್ಯ.
No comments:
Post a Comment