ಕರ್ನಾಟಕ ರಾಜ್ಯ ಸರ್ಕಾರದ ಹಿಂದುಳಿದ ಆಯೋಗದ ನಿರ್ದೇಶಕರಾಗಿ ನೇಮಕಗೊಂಡ *ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣರವರಿಗೆ ಹಾರ್ದಿಕ ಅಭಿನಂದನೆಗಳು*
ನಿಮ್ಮ ಕಾರ್ಯವಧಿಯಲ್ಲಿ ಉತ್ತಮ ಸೇವೆಗೈದು ಜನಮನ್ನಣೆ ಗಳಿಸಲು ಭಗವಂತ ನಿಮಗೆ ಶಕ್ತಿಯ ನೀಡಲಿ.. ಅನುಗ್ರಹಿಸಲಿ.
ಇದು ನಿಮ್ಮ ನಿಸ್ವಾರ್ಥ ಸೇವೆಗೆ ದೊರೆತ ಅವಕಾಶ... ಶುಭವಾಗಲಿ ನಿಮಗೆ... ಇದು ಲಲಿತಕಲಾಮೃತ ಮಾಸ ಪತ್ರಿಕೆಯ ಬಳಗದ ವತಿಯಿಂದ ಅಭಿಮಾನದ ಅಭಿವಂದನೆಗಳು...
ಸುರೇಶ್ ಕೆ.ಪಾಂಡವರಕಲ್ಲು
ಸಂಪಾದಕ
ಲಲಿತ ಕಲಾಮೃತ ಮಾಸ ಪತ್ರಿಕೆ
ಮಂಗಳೂರು
No comments:
Post a Comment