14 Nov 2020

ಪಡುಮಲೆ ನಾಗ ಬೆಮ್ಮೆರೆ ಬ್ರಹ್ಮಕಲಶೋತ್ಸವ - ಪೂರ್ವಭಾವಿ ಸಭೆ - ಇಂದು (15-11-2020 ) ಸಂಜೆ 4.00 ಗಂಟೆಗೆ ಬಂಟ್ವಾಳ ಬಿಲ್ಲವ ಸೇವಾ ಸಂಘದ ಸಭಾಂಗಣದಲ್ಲಿ....

ಮಂಗಳೂರು ಲಕ ಸುದ್ದಿ:
ಪಡುಮಲೆ ನಾಗ ಬೆಮ್ಮರೆ ಬ್ರಹ್ಮಕಲಶೋತ್ಸವ - ಪೂರ್ವಭಾವಿ ಸಭೆ
ಇಂದು (15-11-2020 ) ಸಂಜೆ 4.00 ಗಂಟೆಗೆ ಬಂಟ್ವಾಳ ಬಿಲ್ಲವ ಸೇವಾ ಸಂಘದ ಸಭಾಂಗಣದಲ್ಲಿ ಪಡುಮಲೆ ನಾಗ ಬೆಮ್ಮರೆ ಬ್ರಹ್ಮಕಲಶೋತ್ಸವದ ಬಗ್ಗೆ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಟಿ ಚೆನ್ನಯರ ಭಕ್ತರು ಆಗಮಿಸಿ ಸಲಹೆ ಸೂಚನೆಗಳನ್ನು ಕೊಟ್ಟು ಸಹಕರಿಸಲು ತಮ್ಮಲ್ಲಿ ನಮ್ಮ ಗೌರವದ ವಿನಂತಿ.
ವಂದನೆಗಳೊಂದಿಗೆ
ಕೆ.ಹರಿಕೃಷ್ಣ ಬಂಟ್ವಾಳ್
ಅಧ್ಯಕ್ಷರು
ಪಡುಮಲೆ ಕೋಟಿ ಚೆನ್ನಯ್ಯ ಜನ್ಮಸ್ಥಾನ ಸಂಚಲನ ಸೇವಾ ಸಮಿತಿ ಟ್ರಸ್ಟ್ (ರಿ.) ಮತ್ತು ಸರ್ವ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಪಡುಮಲೆ.

No comments:

Post a Comment