9 Oct 2020

*ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ),*ಬ್ರಹ್ಮಶ್ರೀ ನಾರಾಯಣ ಗುರು ಪ್ರತಿಷ್ಠಾಪಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಲಿರುವ ಅವಿಸ್ಮರಣೀಯ *ಕುದ್ರೋಳಿ ದಸರಾ* ದಲ್ಲಿ *ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ,* ಯ ನೇತೃತ್ವದಲ್ಲಿ ದಿನಾಂಕ 18-10-2020,ಆದಿತ್ಯವಾರದಂದು ಸ್ವಯಂ ಸೇವಕರಾಗಿ ಪಾಲ್ಗೊಳ್ಳಲು ನಿರ್ಧರಿಸಲಾಗಿದೆ. ಈ ಪುಣ್ಯಸೇವೆಯಲ್ಲಿ ಭಾಗವಹಿಸಲು,ಗುರುದೇವರ ಸೇವೆ ಮಾಡಲು ಅವಕಾಶ ಉಂಟು...

ಮಂಗಳೂರು ಲಕ ಸುದ್ದಿ:*ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ),*
ಬ್ರಹ್ಮಶ್ರೀ ನಾರಾಯಣ ಗುರು ಪ್ರತಿಷ್ಠಾಪಿಸಿದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಜರುಗಲಿರುವ ಅವಿಸ್ಮರಣೀಯ  *ಕುದ್ರೋಳಿ ದಸರಾ*  ದಲ್ಲಿ 
*ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ,* ಯ ನೇತೃತ್ವದಲ್ಲಿ ದಿನಾಂಕ 18-10-2020,ಆದಿತ್ಯವಾರದಂದು ಸ್ವಯಂ ಸೇವಕರಾಗಿ ಪಾಲ್ಗೊಳ್ಳಲು ನಿರ್ಧರಿಸಲಾಗಿದೆ.
  ಈ ಪುಣ್ಯಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಯುವಕ ,ಯುವತಿಯರು ಮುಂಚಿತವಾಗಿ ತಿಳಿಸುವಂತೆ ವಿನಂತಿ.
*ಸಂಪರ್ಕ;* 
ವಿಶ್ವನಾಥ್ ಕಲ್ಮಾಡಿ ;9845701878,
ಶರತ್ ಕಲ್ಯಾಣಪುರ; 7019096946,
ಕಿರಣ್ ಕುಂದಾಪುರ;973889449.

No comments:

Post a Comment