2 Sept 2020

ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ನಗರದ ಶ್ರೀ ನಾರಾಯಣ ಸಾಂಸ್ಕರಿಕಾ ವೇದಿ (ರಿ.) ಮಂಗಳೂರು ಇದರ ವತಿಯಿಂದ ಗುರು ಪೂಜೆ.


ಮಂಗಳೂರು ಲಕ ಸುದ್ದಿ::
 !! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ನಗರದ ಶ್ರೀ ನಾರಾಯಣ ಸಾಂಸ್ಕರಿಕಾ ವೇದಿ (ರಿ.) ಮಂಗಳೂರು ಇದರ ವತಿಯಿಂದ ಗುರು ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಅನಿಲ್ ಕುಮಾರ್ ದಾಮೋದರನ್ ಉಪಾಧ್ಯಕ್ಷರಾದ ಸಿ ಎಸ್  ಪ್ರದೀಪ್ ಕುಮಾರ್ ಖಜಾಂಜಿ ಸುರೇಶ್ ಎಂ ಎಸ್ ಪದಾಧಿಕಾರಿಗಳಾದ ನಟರಾಜನ್, ಕೆ. ಆರ್.  ರಾಜನ್,  ದಿನೇಶ್ ಎಂ,  ಮಂಗಳಾ  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

No comments:

Post a Comment