ಮಂಗಳೂರು ಲಕ ಸುದ್ದಿ :ಶ್ರೀ ನಾರಾಯಣ ಗುರು ಸ್ಥೂಲ್ ಆಫ್ ಆರ್ಟ್, ಮಂಗಳೂರು.ಇದರ ವತಿಯಿಂದ...*
*ನಾಳೆಯಿಂದ ( 03-08-2020 ) LKG & UKG ವಿದ್ಯಾರ್ಥಿಗಳಿಗೆ Online drawing class ಪ್ರಾರಂಭ.*
*Online class ತರಭೇತಿಯ ವಿವರಗಳು... *
*ಹೀಗಿದೆ.👇👇*
*LKG ವಿದ್ಯಾರ್ಥಿಗಳಿಗೆ ಪ್ರತಿ ಸೋಮವಾರ ಮತ್ತು ಮಂಗಳವಾರ ಸಮಯ: 2pm to 2.30pm.*
*UKG ವಿದ್ಯಾರ್ಥಿಗಳಿಗೆ ಪ್ರತಿ ಸೋಮವಾರ ಮತ್ತು ಮಂಗಳವಾರ ಸಮಯ :2.45pm to 3.15pm.*
*ವರೆಗೆ online ತರಗತಿಗಳು ನಡೆಯುತ್ತವೆ.*
*Online drawing classಗೆ ಸೇರಲು* *ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗಳು*
ಹೆಚ್ಚಿನ ಮಾಹಿತಿಗಾಗಿ log on to:http://sngsoam.blogspot.com/p/onlinedrawingclasslkg_2.html?m=1
No comments:
Post a Comment