ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ರವಿ ಪೂಜಾರಿ ಚಿಲಿಂಬಿ .ಶ್ರೀ ರಾಮಚಂದ್ರ ಪೂಜಾರಿ ದೇರೆಬೈಲು ಮಾಜಿ ಉಪಾಧ್ಯಕ್ಷರು ಯುವವಾಹಿನಿ ಮಂಗಳೂರು ಘಟಕ .ಶ್ರೀ ರಾಜೇಂದ್ರ ಚಿಲಿಂಬಿ ಸಮಾಜ ಸೇವಕರು ಮತ್ತು ಸಾಮಾಜಿಕ ಚಿಂತಕರು .ಶ್ರೀ ಸುರೇಶ್ ಪಾಂಡವರ ಕಲ್ಲು ಆಧ್ಯಾತ್ಮಿಕ ಚಿಂತಕರು ಮತ್ತು ಶಿಕ್ಷಕರು .ಶ್ರೀ ಜಿನ್ನಪ್ಪ ಪೂಜಾರಿ ಅಟಾಲ್ ಪ್ರಗತಿಪರ ಕೃಷಿಕರು .ಶ್ರೀ ಮನೋಹರ್ ಕುಮಾರ್ ಇಳಂತಿಲ ನ್ಯಾಯವಾದಿಗಳು ಮತ್ತು ಉಪಾಧ್ಯಕ್ಷರು ಬೆಳ್ತಂಗಡಿ ತಾಲ್ಲೂಕು ಬಿಲ್ಲವ ಸಂಘ ಬೆಳ್ತಂಗಡಿ .ಶ್ರೀ ಅಜಿತ್ ಪೂಜಾರಿ ಕಾರ್ಯಕಾರಿ ಸಮಿತಿ ಸದಸ್ಯರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ )ಗ್ರಾಮ ಚಾವಡಿ ಕೊಣಾಜೆ .ಶ್ರೀ ಶೇಷಗಿರಿ ಪೂಜಾರಿ ಸದಸ್ಯರು ಯುವ ವಾಹಿನಿ( ರಿ )ಮಂಗಳೂರು ಘಟಕ .ಶ್ರೀ ಸುಕೇಶ್ ಪೂಜಾರಿ ಪಾಲಡ್ಕ ಜೂನಿಯರ್ ಮ್ಯಾನೇಜರ್ ಸಿಂಜಿನ್ ಇಂಟರ್ ರ್ನ್ಯಾಷನಲ್ ಲಿಮಿಟೆಡ್ ಮಂಗಳೂರು .ಶ್ರೀಮತಿ ಸೀತಮ್ಮ ,ಶ್ರೀಮತಿ ನಯನ ಶಿಕ್ಷಕಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಂಡೆತಡ್ಕ ,ಸಂಗೀತ ನಿರ್ದೇಶನ ಮಾಡಿದ ಶ್ರೀ ವಾಸುದೇವ ಗಟ್ಟಿ ಕೊಣಾಜೆ.ವಿಜೇತ್ ಗಾಣಿಗ. ಶ್ರೀ ರಾಮ್ ಪ್ರಸಾದ್ ಭಂಡಾರಿ, ಸೃಜನ್ ಭಂಡಾರಿ ,ಮನ್ವಿತ್ ಮುಂತಾದವರು ಉಪಸ್ಥಿತರಿದ್ದರು ಶ್ರೀ ಹರೀಶ್ ಪೂಜಾರಿ ಕೊಣಾಜೆ ಮತ್ತು ಶ್ರೀಮತಿ ಸುರೇಖಾ ಇವರ ಪುತ್ರಿ ಶ್ರೀರಕ್ಷಾ ಎಸ್ ಹೆಚ್ ಪೂಜಾರಿ ಅವರಿಗೆ ಶುಭ ಹಾರೈಸಿದರು
Pages
- Home
- PROPERTY
- ಧರೆಗಿಳಿದು ಬಂದ ಆದಿಮಾಯೆ..ಅಮ್ಮ..!!!
- my experience with amma
- HELP FOR EDUCATION
- LIST OF DONORS
- SUBSCRIBE- LK
- LK-Mahaposhakaru
- BSNGDP
- BYV
- Shree Kanthabare Budabare Janmakshetra
- Dharma
- JATHRA FESTIVAL
- Sanatana Hindu Dharma
- NOTE
- RNI
- SHREE NARAYANA GURU -SAHAYA NIDHI
- MANAVI
- CLASSIFIED AD
- AD TARIFF
- Banner advertising
- MATRIMONIAL
- OUR BANK
- CONTACT US
22 Jul 2020
ಭಗವಾನ್ ಶ್ರೀ ನಾರಾಯಣ ಗುರುದೇವರ ಬಗ್ಗೆ ಕುಮಾರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಇವರು ಹಾಡಿರುವ ಭಕ್ತಿ ಸುಧೆಯ ವಿಡಿಯೊ ಬಿಡುಗಡೆ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಗುರು ದೇವರ ಸನ್ನಿಧಿಯಲ್ಲಿ ನಡೆಯಿತು.
ಮಂಗಳೂರು ಲಕ ಸುದ್ದಿ: ಜಗತ್ತಿನ ಜನತೆಯ ಉದ್ಧಾರ ಮತ್ತು ನ್ಯಾಯ ಧರ್ಮಕ್ಕಾಗಿ ಜ್ಞಾನದ ದೀಪವ ಬೆಳಗಿಸಿದ ಅಗಣಿತ ಮಹಿ ಮನ ಅವತಾರ ಬ್ರಹ್ಮಶ್ರೀ ನಾರಾಯಣ ಗುರು ದೇವರ ಬಗ್ಗೆ ಕುಮಾರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಇವರು ಹಾಡಿರುವ ಭಕ್ತಿ ಸುಧೆಯ ವಿಡಿಯೊ ಬಿಡುಗಡೆ ಕಾರ್ಯಕ್ರಮ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಗುರು ದೇವರ ಸನ್ನಿಧಿಯಲ್ಲಿ ಜರಗಿತು .ಶ್ರೀ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಎಚ್ ಎಸ್ ಸಾಯಿರಾಮ್ ಮತ್ತು ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ನ್ಯಾಯವಾದಿಗಳು ಆಗಿರುವ ಶ್ರೀ ಪದ್ಮರಾಜ್ ಆರ್ ಇವರು ಬಿಡುಗಡೆಗೊಳಿಸಿದರು .
Subscribe to:
Post Comments (Atom)
No comments:
Post a Comment