ಮಂಗಳೂರು ಲಕ ಸುದ್ದಿ: ನಾಲಸೋಪರ ಎಸ್.ಎಸ್.ಸಿ . ಸಿ.ಬಿ.ಎಸ್.ಸಿ ಬೋರ್ಡ್ ಪರೀಕ್ಷೆಯಲ್ಲಿ.ಅವಳಿ ಮಕ್ಕಳಾದ ಪ್ರಾಚಿ ಎಸ್.ಕರ್ಕೇರ 90.4 ಮತ್ತು ಅವಳ ಸಹೋದರಿ ಪ್ರಿಯ ಎಸ್. ಕರ್ಕೇರ 85.7 ಶೇಕಡ ಅಂಕಗಳಿಸಿದ್ದಾರೆ. ಪ್ರಾಚಿ ಹಾಗೂ ಪ್ರಿಯ ಕರ್ಕೇರ ವಿರಾರ್ ನಾಲಸೋಪರ ಕರ್ನಾಟಕ ಸಂಸ್ಥೆಯ ಅಧ್ಯಕ್ಷ ಸದಾಶಿವ ಎ.ಕರ್ಕೇರ ಹಾಗೂ ದೇವಕಿ ಕರ್ಕೇರ ದಂಪತಿಗಳ ಸುಪುತ್ರಿಯಾಗಿದ್ದಾರೆ.
ಇವರನ್ನು ಬಿಲ್ಲವರ ಎಸೋಸಿಯೇಶನ್ ಮುಂಬಯಿ ಮತ್ತು ನಾಲಸೋಪರ ವಿರಾರ್ ಸ್ಥಳೀಯ ಸಮಿತಿಯ ಗೌರವ ಅಧ್ಯಕ್ಷರು ಜಗದೀಶ್ ಆರ್ .ಅಮೀನ್ ಕಾರ್ಯಾಧ್ಯಕ್ಷ ದಯಾನಂದ ಬೋಂಟ್ರ ಹಾಗೂ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು ಅಭಿನಂದಿಸಿದ್ದಾರೆ 💐💐
No comments:
Post a Comment