ಪುತ್ತೂರು:ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿ ಮೂಲ ಸಮಾದಿ ಇರುವ ಪಡುಮಲೆ ಎರುಕೊಟ್ಯ, ಬೆರ್ಮೆರೆ ಗುಡಿ, ತೀರ್ಥಬಾವಿ ಹಾಗೂ ನಾಗನಕಟ್ಟೆ ಸಾನಿಧ್ಯಗಳಿರುವ ಸ್ಥಳದ ಹಕ್ಕುದಾರರಾದ ಮೇಘನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಇಂದು ಪುತ್ತೂರು ನೊಂದನಿ ಕಚೇರಿಯಲ್ಲಿ ಸ್ಥಳದ ಹಕ್ಕುಪತ್ರವನ್ನು ಪಡುಮಲೆಯ ಅಭಿವೃದ್ಧಿ ಸಮಿತಿಯ ಹೆಸರಿಗೆ ದಾನದ ರೂಪದಲ್ಲಿ ಹಸ್ತಾಂತರಿಸಿದರು.ಜೊತೆಗೆ ಸಹಕರಿಸಿದ ಬಹುಭಾಷಾ ನಟರಾದ ಶ್ರೀಯುತ ವಿನೋದ್ ಆಳ್ವರಿಗೆ ಅಭಿವಂದನೆಗಳು.
No comments:
Post a Comment