ಮಂಗಳೂರು : ಜೆ ಪಿ ಸಮೂಹ ಸಂಸ್ಥೆಗಳ ವತಿಯಿಂದ CSR ಚಟುವಟಿಕೆ ಅಡಿಯಲ್ಲಿ ತುಮಕೂರು ಜಿಲ್ಲೆಯ ಶಿರಾ ನಗರದ ಭವಾನಿ ನಗರದಲ್ಲಿ ನಿರ್ಮಾಣ ಮಾಡಿರುವ ಶುದ್ಧ ನೀರಿನ ಘಟಕಕ್ಕೆ ಭೇಟಿ ನೀಡಿದ ಸಂದರ್ಭ...
ಸುಮಾರು 500 ಬಡ ಕುಟುಂಬ ಗಳು ವಾಸಿಸುವ ಈ ಬಡಾವಣೆಯ ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ಇದರಿಂದ ತುಂಬಾ ಉಪಯೋಗವಾಗಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿ ನಿಮ್ಮನ್ನು ಮನಸಾರೆ ಹಾರೈಸಿದ್ದಾರೆ ಸಾರ್@Sudakar(jp) ..
No comments:
Post a Comment