12 Feb 2020

ಮಹಾಗುರು ಧರ್ಮ ಸಮ್ಮೇಳನ 2021_ಪೂರ್ವ ಸಿದ್ಧತೆ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
        ------ಗುರುಭಕ್ತರ ಗಮನಕ್ಕೆ-------
ಮಹಾಗುರು ಭಗವಾನ್ ಶ್ರೀ ನಾರಾಯಣ ಗುರುದೇವನ ತತ್ವ ಧರ್ಮ ಸಿದ್ಧಾಂತಗಳ ಮೇಲೆ ಪೂರ್ಣನಂಬಿಕೆವುಳ್ಳವರು ಅಥವಾ ಗುರುಧರ್ಮವನ್ನು ಇಷ್ಟ ಪಡುವವರು/ಅನುಸರಿಸುವವರು/ಗುರುಭಕ್ತರು.. ತಮ್ಮ ಪೂರ್ಣ ಹೆಸರು,ವಿಳಾಸ/ವಿವರಗಳನ್ನು ನಮ್ಮ ಈ WhatsApp 9483024279 ನಂಬರಿಗೆ  ಕಳುಹಿಸಿರಿ.
ವಿ.ಸೂ:  2021ರಲ್ಲಿ ತುಳುನಾಡಿನ ಪರಮ ಪುಣ್ಯ ಭೂಮಿ, ಮಹಾಗುರು ಶ್ರೀ ನಾರಾಯಣ ಗುರುದೇವರು ಪಾದ ಸ್ಪರ್ಶ ಮಾಡಿದ ಮಂಗಳಪುರ ( ಮಂಗಳೂರು)ನಲ್ಲಿ ನಡೆಯಲಿರುವ ಮಹಾಗುರು ಧರ್ಮ ಸಮ್ಮೇಳನದ ಪೂರ್ವ ಸಿದ್ಧತೆಗಾಗಿ ತಮ್ಮ ವಿವರಗಳು.
ಈ ಮಹಾಗುರು ಧರ್ಮ ಸಮ್ಮೇಳನದ
ಮುಖ್ಯ ಉದ್ದೇಶ..#ಗುರು ಧರ್ಮ - #ಈಶ್ವರ ಭಕ್ತಿಯ ಕಡೆಗೆ ...ಸರ್ವ ಮಾನವ ಧರ್ಮದ ಉನ್ನತಿಗಾಗಿ...
ವಂದನೆಗಳು..
ಸದಾ ಮಹಾಗುರುವಿನ ಪರಮ ಧರ್ಮ ಪ್ರಚಾರ ಸೇವೆಯಲ್ಲಿ...
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.
www.bsngdp.blogspot.in
https://www.youtube.com/channel/UCC8pgeODIvM4RPWnTED_Mlw
https://www.facebook.com/mahagurushreenarayanaguru
https://g.page/SHREENARAYANAGURUDHARMAPRACHAR?gm

No comments:

Post a Comment