29 Dec 2019

ತಾಯಿ ದೇಯಿಬೈದೆದಿಯ ಮಹಾಸಮಾಧಿ

#ಪಡುಮಲೆಯಲ್ಲಿರುವ ಕೋಟಿ ಚೆನ್ನಯ್ಯರ ತಾಯಿ ದೇಯಿಬೈದೆದಿಯವರ ಸಾನ್ನಿಧ್ಯ (ಮಹಾಸಮಾಧಿ ). ಈಗಲೂ ಸಮಾಧಿಯಲ್ಲಿರುವ ಆಗಿನ ಕಾಲದ ಸರೋಳಿ ಮರ  ಜೀವಂತವಾಗಿದೆ !!!. ಇದು ಹಿಂದಿನ ಕೋಟಿಚೆನ್ನಯರ ಪುಸ್ತಕದಲ್ಲೂ  ಧಾಖಲಾಗಿದೆ.
ಈ ಸ್ಥಳ  ಕಾಂತನ ಬೈದರ ಮನೆಯ ಪಕ್ಕದಲ್ಲೇ ಇದೆ.

No comments:

Post a Comment