19 Nov 2019

ಮಹಾಗುರು ಶ್ರೀ ನಾರಾಯಣ ಗುರುದೇವರ ಕಂಚಿನ ಪ್ರತಿಮೆ ಪ್ರತಿಷ್ಟಾಪನೆ

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಕೇರಳದ ಪಲ್ಲುರುತಿ ಭವನೀಶ್ವರ ದೇವಾಲಯ ಸಂಕೀರ್ಣದಲ್ಲಿ ಸುಮಾರು 7.5 ಅಡಿ ಎತ್ತರದ ಭಗವಾನ್  ಶ್ರೀ ನಾರಾಯಣ ಗುರುದೇವರ ಪ್ರತಿಮೆ ಪ್ರತಿಷ್ಟಾಪನೆ.
ಅಂದು ಮಹಾಗುರುವೇ ಪ್ರಾಣ ಪ್ರತಿಷ್ಟೆ ಮಾಡಿದ ಪರಮ ಈಶ್ವರ ಲಿಂಗ ಇಲ್ಲಿರುವುದು.
ಅದರೆ ಮಹಾಗುರುವಿನ ಪರಮ ಪೂರ್ಣ ಮಹಾಶಕ್ತಿ ಜಗವೆಲ್ಲ ವ್ಯಾಪಿಸಿದೆ.ಇದು ಸತ್ಯ.

No comments:

Post a Comment