16 Dec 2015

LALITHA KALAMRITA







ನಮ್ಮ ಮನವಿಗೊಂದು - ನಿಮ್ಮ ಸ್ಪಂದನೆ 

ಸುಮಾರು 10 ವರ್ಷಗಳ ಹಿಂದೆ ...... 
'ಜಗನ್ಮಾತೆ  ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿ '( ಅಮ್ಮ ) ಇವರದಿವ್ಯ ಹಸ್ತದಿಂದ ಬಿಡುಗಡೆಗೊಂಡ  ಪತ್ರಿಕೆಯೇ  "ಲಲಿತ  ಕಲಾಮೃತ " ಮಾಸಪತ್ರಿಕೆ . 
ಈ ಪತ್ರಿಕೆಯಲ್ಲಿದೆ ಕಲೆ ,ಸಂಸ್ಕಾರ ,ಸಂಸ್ಕೃತಿ ,ಆಧ್ಯಾತ್ಮಿಕ  ಇವುಗಳ  ಚಿಂತನೆ /ಸಂದೇಶಗಳ ಪ್ರಚಾರ ,ಪ್ರಕಟಣೆ  ಅದು ಪರಿವರ್ತನೆಗಾಗಿ .... 
ಈಗ ಈ ಪತ್ರಿಕೆಯನ್ನು ನಿರಂತರವಾಗಿ ಮುನ್ನಡೆಸಲು / ಪ್ರಕಟಿಸಲು ನಿಮ್ಮಸಹಾಯದ ಹಸ್ತ ...... ಅದೇ ನೀವೂ ನೀಡುವ  ಜಾಹೀರಾತಿನ ಮೂಲಕ ಪತ್ರಿಕೆಗೆಬೆಂಬಲ,ಸಹಕಾರ - ಅದೇ ನಿರಂತರ ಪ್ರಕಟಣೆಗೊಳ್ಳಲು ಬೇಕು ನಿಮ್ಮ ಸಹಾಯ ,ಸಹಕಾರ , ಬೆಂಬಲ ಇದಕ್ಕಾಗಿ .. 
ನಿಮ್ಮದೊಂದು ಸೇವೆ ಇರಲಿ... ಅದೇ  ಪರಮಾತ್ಮನ  ತತ್ವ ಸಂದೇಶಗಳ ಧರ್ಮಪ್ರಚಾರಕ್ಕಾಗಿ.  
ಈ ಪತ್ರಿಕೆಯ ಮೂಲಕ ನೀಡುವ  ತತ್ವ/ ಸಂದೇಶಗಳು ನಾಡಿನ  ಸಮಸ್ತ  ಜನತೆಗೆಉಪಯೋಗವಾಗಲಿ ... ಅದು ಅಲ್ಲಿ ಅವರ ಪರಿವರ್ತನೆಗಾಗಿ ... 
ಸದಾ ಪರಮಾತ್ಮ ನ  ಚಿಂತನೆ /ಸೇವೆಯಲ್ಲಿ... 
ಲಲಿತ  ಕಲಾಮೃತ ಮಾಸ ಪತ್ರಿಕೆಯ ಪರವಾಗಿ 
 ಸಂಪಾದಕರು 
-----------------------------
ನೀವು  ನಿಮ್ಮ/ಸಂಸ್ಥೆಯ  ಜಾಹೀರಾತನ್ನು  ಪ್ರಕಟಿಸುವರೇ
ನಮ್ಮನುಸಂಪರ್ಕಿಸಿ:http://lalithakalamrita.blogspot.in/p/banner-advertising.html


********************************************************************







ಜಾಹೀರಾತನ್ನು ಪ್ರಕಟಿಸಲು ನಮ್ಮನು ಸಂಪರ್ಕಿಸಿ:

No comments:

Post a Comment